2 Jaish Terrorists Killed In Encounter In Jammu And Kashmir's shopian, A day after the Indian Air Force carried out a pre-dawn strike at the largest Jaish-e-Mohammed (JeM) terror camp in Pakistan's Balakot on Tuesday, an encounter between the security forces and militants began on the intervening night of Wednesday in Shopian district of South Kashmir.<br /><br />ಜಮ್ಮು ಮತ್ತು ಕಾಶ್ಮೀರ ಗಡಿ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಉಗ್ರರ ಉಪಟಳ ಇನ್ನೂ ಕಡಿಮೆಯಾಗಿಲ್ಲ. ಇಂದು ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಜೈಷ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.<br /><br />